Get Mystery Box with random crypto!

ಶುಭೋದಯ https://t.me/GpstrTet TET ಸ್ಪರ್ಧಾರ್ಥಿಗಳು ಗಮನಿಸಬೇಕಾದದ್ದು | TET GPSTR & HSTR 2024-25

ಶುಭೋದಯ
https://t.me/GpstrTet
TET ಸ್ಪರ್ಧಾರ್ಥಿಗಳು ಗಮನಿಸಬೇಕಾದದ್ದು ಏನು ಎಂದರೆ

ನಾನು ಏನು ಓದಿಲ್ಲ, ನನಗೇನು ಬರುವುದಿಲ್ಲ ಎಂಬ ಕಿಳಿರಿಮೆ ಭಾವನೆ ಇಟ್ಟುಕೊಳ್ಳಬೇಡಿ.

ಎಲ್ಲಿಯವರೆಗೆ ನಾವು ಪ್ರಯತ್ನ ಮಾಡುವುದಿಲ್ಲ ಅಲ್ಲಿಯವರೆಗೆ ಯಶಸ್ಸು ನಮ್ಮದಲ್ಲದ ವಿಚಾರ...

ನಮಗೆ ಎಷ್ಟೇ knowledge ಇದ್ದರೂ ಸಹ ಅದಕ್ಕೆ ಬೆಲೆ ಇಲ್ಲ , ಎಲ್ಲಿಯವರ್ಗು ನಾವು ಪ್ರಯತ್ನ ಮಾಡಿ ಸಾಧಿಸಿ ಒಂದು ಮಟ್ಟಕ್ಕೆ ತಲುಪುವ ವರೆಗೂ.....

Excellence is not an art,
It  is  tha habit of practice

ಹೀಗಾಗಿ
ರಾಜನಂತೆ ಹೋಗಿ ಮಹಾರಾಜನಂತೆ ಮರಳಿ.

ಕೇವಲ ಸಾಮಾನ್ಯ ಜ್ಞಾನದಿಂದ
ಏನು ಓದದವರು ಕೂಡ
Psychology,  Pedagogy,
English,
Kannada
ದಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆಯಬಹುದು.
ಇದಕ್ಕೆ ತಾವು ಮಾಡಬೇಕಾದದ್ದು ಏನು ಎಂದರೆ 
ವಿಷಯವನ್ನು ಮೊದಲೆ ಅರ್ಥಮಾಡಿಕೊಂಡು ಚೆನ್ನಾಗಿ ಓದಿ.
ಓದಿದ ಪ್ರಮುಖ ಅ o ಶ ಒಂದು ಕಡೆ ನೋಟ್ ಮಾಡಿಕೊಳ್ಳಿ.
ಮಾರನೇ ದಿನ ಹೊಸ ವಿಚಾರ ಓದುವ ಮುನ್ನ ಹಿಂದೆ ಓದಿದಿದ್ದ ವಿಚಾರ ೧೦ ನಿಮಿಷ ಮನನ ಮಾಡಿಕೊಂಡು ಹೊಸ ವಿಚಾರ ಓದಿ.
ಹಳೆ ಪ್ರಶ್ನೆ ಪತ್ರಿಕೆ ಓದಿ ಬಿಡಿಸಿ.
ಪ್ರಶ್ನೆಯನ್ನು ಮನಸಿಟ್ಟು ಓದಿ, ಉತ್ತರ ಹೊಳೆಯುತ್ತದೆ.
 
Success is nothing more than a few simple disciplines,
Practice every day

This Is The Easiest Way to  Qualify The TET.

Get Benefit Of It.