Get Mystery Box with random crypto!

TET GPSTR & HSTR 2024-25

Logo saluran telegram gpstrtet — TET GPSTR & HSTR 2024-25 T
Logo saluran telegram gpstrtet — TET GPSTR & HSTR 2024-25
Alamat saluran: @gpstrtet
Kategori: Tidak terkategori
Bahasa: Bahasa Indonesia
Pelanggan: 22.78K
Deskripsi dari saluran

Description
TET GPSTR & HSTR CHANNEL 2022-23
Text me for doubts
@acceptchallenges

Ratings & Reviews

3.50

2 reviews

Reviews can be left only by registered users. All reviews are moderated by admins.

5 stars

1

4 stars

0

3 stars

0

2 stars

1

1 stars

0


Pesan-pesan terbaru

2024-06-26 12:46:38 ಶುಭೋದಯ
https://t.me/GpstrTet
TET ಸ್ಪರ್ಧಾರ್ಥಿಗಳು ಗಮನಿಸಬೇಕಾದದ್ದು ಏನು ಎಂದರೆ

ನಾನು ಏನು ಓದಿಲ್ಲ, ನನಗೇನು ಬರುವುದಿಲ್ಲ ಎಂಬ ಕಿಳಿರಿಮೆ ಭಾವನೆ ಇಟ್ಟುಕೊಳ್ಳಬೇಡಿ.

ಎಲ್ಲಿಯವರೆಗೆ ನಾವು ಪ್ರಯತ್ನ ಮಾಡುವುದಿಲ್ಲ ಅಲ್ಲಿಯವರೆಗೆ ಯಶಸ್ಸು ನಮ್ಮದಲ್ಲದ ವಿಚಾರ...

ನಮಗೆ ಎಷ್ಟೇ knowledge ಇದ್ದರೂ ಸಹ ಅದಕ್ಕೆ ಬೆಲೆ ಇಲ್ಲ , ಎಲ್ಲಿಯವರ್ಗು ನಾವು ಪ್ರಯತ್ನ ಮಾಡಿ ಸಾಧಿಸಿ ಒಂದು ಮಟ್ಟಕ್ಕೆ ತಲುಪುವ ವರೆಗೂ.....

Excellence is not an art,
It  is  tha habit of practice

ಹೀಗಾಗಿ
ರಾಜನಂತೆ ಹೋಗಿ ಮಹಾರಾಜನಂತೆ ಮರಳಿ.

ಕೇವಲ ಸಾಮಾನ್ಯ ಜ್ಞಾನದಿಂದ
ಏನು ಓದದವರು ಕೂಡ
Psychology,  Pedagogy,
English,
Kannada
ದಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆಯಬಹುದು.
ಇದಕ್ಕೆ ತಾವು ಮಾಡಬೇಕಾದದ್ದು ಏನು ಎಂದರೆ 
ವಿಷಯವನ್ನು ಮೊದಲೆ ಅರ್ಥಮಾಡಿಕೊಂಡು ಚೆನ್ನಾಗಿ ಓದಿ.
ಓದಿದ ಪ್ರಮುಖ ಅ o ಶ ಒಂದು ಕಡೆ ನೋಟ್ ಮಾಡಿಕೊಳ್ಳಿ.
ಮಾರನೇ ದಿನ ಹೊಸ ವಿಚಾರ ಓದುವ ಮುನ್ನ ಹಿಂದೆ ಓದಿದಿದ್ದ ವಿಚಾರ ೧೦ ನಿಮಿಷ ಮನನ ಮಾಡಿಕೊಂಡು ಹೊಸ ವಿಚಾರ ಓದಿ.
ಹಳೆ ಪ್ರಶ್ನೆ ಪತ್ರಿಕೆ ಓದಿ ಬಿಡಿಸಿ.
ಪ್ರಶ್ನೆಯನ್ನು ಮನಸಿಟ್ಟು ಓದಿ, ಉತ್ತರ ಹೊಳೆಯುತ್ತದೆ.
 
Success is nothing more than a few simple disciplines,
Practice every day

This Is The Easiest Way to  Qualify The TET.

Get Benefit Of It.
4.5K viewsDon't give up, edited  09:46
Buka / Bagaimana
2024-06-25 19:51:29


5.1K viewsDon't give up, 16:51
Buka / Bagaimana
2024-06-25 18:44:03 TET_1_5_ಉತ್ತರಸಹಿತ_ಪ್ರಶ್ನೆ_ಪತ್ರಿಕೆ
https://t.me/GpstrTet
5.7K viewsDon't give up, edited  15:44
Buka / Bagaimana
2024-06-25 16:23:54


5.5K viewsDon't give up, 13:23
Buka / Bagaimana
2024-06-25 11:20:26 ಜೂನ್ 30 ರಂದು ನಡೆಯುವ TET ಪರೀಕ್ಷೆಗಾಗಿ ವಿವರಣಾತ್ಮಕ ಪ್ರಶ್ನೋತ್ತರಗಳ PDF ಲಭ್ಯ (ಅಭ್ಯಸಿಸಿದರೇ 50% ಸಿಲೆಬಸ್ ಮುಗಿಸಬಹುದು) ಪತ್ರಿಕೆಗಳ ಮಾಹಿತಿ ಈ ಕೆಳಗೆ ನೀಡಲಾಗಿದೆ...
ಶುಲ್ಕ ಅನ್ವಯ (charges apply)
(Previous year question papers and explanations)
ಸಮಾಜ ವಿಜ್ಞಾನ PAPER 2 (6-8)

1.2014 ವಿವರಣಾತ್ಮಕ ಪ್ರಶ್ನೋತ್ತರಗಳು.

2.1.2016 ವಿವರಣಾತ್ಮಕ ಪ್ರಶ್ನೋತ್ತರಗಳು.

3.1.2017 ವಿವರಣಾತ್ಮಕ ಪ್ರಶ್ನೋತ್ತರಗಳು.

CDP(ಶಿಶು ಮನೋವಿಜ್ಞಾನ & ವಿಕಸನ)

1.2014 (ಪತ್ರಿಕೆ 1) ವಿವರಣಾತ್ಮಕ ಪ್ರಶ್ನೋತ್ತರಗಳು

2.1.2016 (ಪತ್ರಿಕೆ 1) ವಿವರಣಾತ್ಮಕ ಪ್ರಶ್ನೋತ್ತರಗಳು

3.1.2017 (ಪತ್ರಿಕೆ 1) ವಿವರಣಾತ್ಮಕ ಪ್ರಶ್ನೋತ್ತರಗಳು

4.1.2016 (ಪತ್ರಿಕೆ 2) ವಿವರಣಾತ್ಮಕ ಪ್ರಶ್ನೋತ್ತರಗಳು

5.1.2017 (ಪತ್ರಿಕೆ 2) ವಿವರಣಾತ್ಮಕ ಪ್ರಶ್ನೋತ್ತರಗಳು

ಮೇಲ್ಕಂಡ ಎಲ್ಲಾ ವಿವರಣಾತ್ಮಕ ಪ್ರಶ್ನೋತ್ತರಗಳ PDF ಬೇಕಾದವರು ಕೆಳಕಂಡ ಟೆಲಿಗ್ರಾಂ id ಗೆ ಮೆಸೇಜ್ ಮಾಡಿ ಶುಲ್ಕ ಅನ್ವಯ (charges apply)
@acceptchallenges
@acceptchallenges
5.9K viewsDon't give up, 08:20
Buka / Bagaimana
2024-06-25 06:19:23

5.6K viewsDon't give up, 03:19
Buka / Bagaimana
2024-06-24 19:37:52


6.0K viewsDon't give up, 16:37
Buka / Bagaimana
2024-06-24 17:13:31 ಜೂನ್ 30 ರಂದು ನಡೆಯುವ TET ಪರೀಕ್ಷೆಗಾಗಿ ವಿವರಣಾತ್ಮಕ ಪ್ರಶ್ನೋತ್ತರಗಳ PDF ಲಭ್ಯ (ಅಭ್ಯಸಿಸಿದರೇ 50% ಸಿಲೆಬಸ್ ಮುಗಿಸಬಹುದು) ಪತ್ರಿಕೆಗಳ ಮಾಹಿತಿ ಈ ಕೆಳಗೆ ನೀಡಲಾಗಿದೆ...
ಶುಲ್ಕ ಅನ್ವಯ (charges apply)
(Previous year question papers and explanations)
ಸಮಾಜ ವಿಜ್ಞಾನ PAPER 2 (6-8)

1.2014 ವಿವರಣಾತ್ಮಕ ಪ್ರಶ್ನೋತ್ತರಗಳು.

2.1.2016 ವಿವರಣಾತ್ಮಕ ಪ್ರಶ್ನೋತ್ತರಗಳು.

3.1.2017 ವಿವರಣಾತ್ಮಕ ಪ್ರಶ್ನೋತ್ತರಗಳು.

CDP(ಶಿಶು ಮನೋವಿಜ್ಞಾನ & ವಿಕಸನ)

1.2014 (ಪತ್ರಿಕೆ 1) ವಿವರಣಾತ್ಮಕ ಪ್ರಶ್ನೋತ್ತರಗಳು

2.1.2016 (ಪತ್ರಿಕೆ 1) ವಿವರಣಾತ್ಮಕ ಪ್ರಶ್ನೋತ್ತರಗಳು

3.1.2017 (ಪತ್ರಿಕೆ 1) ವಿವರಣಾತ್ಮಕ ಪ್ರಶ್ನೋತ್ತರಗಳು

4.1.2016 (ಪತ್ರಿಕೆ 2) ವಿವರಣಾತ್ಮಕ ಪ್ರಶ್ನೋತ್ತರಗಳು

5.1.2017 (ಪತ್ರಿಕೆ 2) ವಿವರಣಾತ್ಮಕ ಪ್ರಶ್ನೋತ್ತರಗಳು

ಮೇಲ್ಕಂಡ ಎಲ್ಲಾ ವಿವರಣಾತ್ಮಕ ಪ್ರಶ್ನೋತ್ತರಗಳ PDF ಬೇಕಾದವರು ಕೆಳಕಂಡ ಟೆಲಿಗ್ರಾಂ id ಗೆ ಮೆಸೇಜ್ ಮಾಡಿ ಶುಲ್ಕ ಅನ್ವಯ (charges apply)
@acceptchallenges
@acceptchallenges
6.5K viewsDon't give up, 14:13
Buka / Bagaimana
2024-06-24 15:35:00


6.0K viewsDon't give up, 12:35
Buka / Bagaimana
2024-06-23 20:09:21

6.8K viewsDon't give up, 17:09
Buka / Bagaimana