Get Mystery Box with random crypto!

Amar's Classes

Logo saluran telegram amarsclasses — Amar's Classes A
Logo saluran telegram amarsclasses — Amar's Classes
Alamat saluran: @amarsclasses
Kategori: Tidak terkategori
Bahasa: Bahasa Indonesia
Pelanggan: 48.72K
Deskripsi dari saluran

ಅಚ್ಚ ಕನ್ನಡದ IITian ನಿಂದ.... ಅಮರೇಶ್ Pothnal.

Ratings & Reviews

4.00

2 reviews

Reviews can be left only by registered users. All reviews are moderated by admins.

5 stars

1

4 stars

0

3 stars

1

2 stars

0

1 stars

0


Pesan-pesan terbaru 4

2024-04-24 18:46:34 ಹೌದಲ್ವಾ ನಿಮ್ಮ ಭವಿಷ್ಯ ರೂಪಿಸಿಕೊಳ್ಳಲು ನೀವು ಓದ್ತಾ ಇದಿರಿ ಅಲ್ವ ... ಅದಿಕ್ಕೆ ಒಂದೊಂದು ವಿಡಿಯೋ ಗೆ ನಾವಿಲ್ಲಿ ೧೦ ಗಂಟೆಗಳ ನಮ್ಮ ಸಮಯ ಹಾಕಿ ನಿಮ್ಮ ಸಮಯ ಉಳಿಸಬೇಕು ಅಲ್ವ ... ಕೆಲವರು ನಾವು ಇರೋದು ಅವರ ಸೇವೆ ಮಾಡೋದಕ್ಕೆ ಅಂತ ಗ್ರಾಂಟೆಡ್ ತೆಗೆದುಕೊಂಡು ಬಿಟ್ಟಿದಾರೆ ಅನ್ಸುತ್ತೆ ..
12.6K views15:46
Buka / Bagaimana
2024-04-24 18:42:09 ಎರಡೂವರೆ ಗಂಟೆ ವಿಡಿಯೋ ಮಾಡೋದು .. ಒಂದು ನಿಮಿಷನೂ ಉಸಿರು ಬಿಡದೆ ಮಾತಾಡೋದು ಸಾಮಾನ್ಯ ಮಾತಲ್ಲ ...ಥಿಯರಿ ಪಾಠಕ್ಕೆ ಬೇಕಾದ ಕಂಟೆಂಟ್ ಮಾಡಿಕೊಂಡು ನಂತರ 111 ಪ್ರಶ್ನೆ ಟೈಪ್ ಮಾಡೋದು ಅದು ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ... ಜೊತೆಗೆ ನಂತರ ಪಾಠ ಮಾಡಬೇಕು ...ವಿಡಿಯೋ ನೋಡೋವಾಗ ಅದರ ಹಿಂದಿನ ಪ್ರಯತ್ನ ಗೊತ್ತೇ ಆಗಲ್ಲ ...
12.8K views15:42
Buka / Bagaimana
2024-04-24 13:44:08

14.4K views10:44
Buka / Bagaimana
2024-04-23 19:11:53

14.7K views16:11
Buka / Bagaimana
2024-04-22 17:07:46 ಈಗ ಸ್ಪರ್ಧಾತ್ಮಕ ಪರೀಕ್ಷೆಗಳ ಸುಗ್ಗಿ ... ಈಗ ಎಫರ್ಟ್ ಹಾಕ್ಬೇಕು ... ಆಮೇಲೆ ಎಷ್ಟು ಓದುತ್ತೀನಿ ಅಂದ್ರು ಎಲ್ಲಾ ಎಕ್ಸಾಮ್ಸ್ ಮುಗಿದು ಹೋಗಿರುತ್ತವೆ ... ಹೊಸ ನೀರು ನಿಮ್ಮ ಜೊತೆ ಸ್ಪರ್ಧೆಗೆ ಇಳಿದುಬಿಟ್ಟಿರುತ್ತೆ ... ಹೊಸ ನೀರು ಅಂದ್ರೆ ಅರ್ಥವಾಗಿರಬೇಕು ... ಅದಿಕ್ಕೆ ಎಷ್ಟು ಸಾಧ್ಯ ಅಷ್ಟು ಎಫರ್ಟ್ ಹಾಕಿ ಜಾಬ್ ಮಾಡಿಕೊಂಡು ಬೇಗ ಹೊರಗೆ ಬಂದುಬಿಡಿ ....
15.9K views14:07
Buka / Bagaimana
2024-04-22 17:06:33 PDO ಪರೀಕ್ಷೆಗೆ ಓದುತ್ತಿರುವವರು 2023 ಮತ್ತು 2024 ರಲ್ಲಿ KPSC ನಡೆಸಿರುವ ಎಲ್ಲಾ ಪ್ರಶ್ನೆ ಪತ್ರಿಕೆ solve ಮಾಡಿ ... Question Paper ಲೆವೆಲ್ ಒಂದು ಸಲ ನೋಡಿ... ಕೇವಲ ಒನ್ ಲೈನ್(One Liners) ಪ್ರಶ್ನೆಗಳಿಂದ ಏನು ಲಾಭ ಇಲ್ಲ ... ಈಗಾಗಲೇ ಪ್ರಪಂಚ ಬಹಳ ಮುಂದೆ ಸಾಗಿ ಬಂದಿದೆ ... ನಾವು ಅಪ್ಡೇಟ್ ಆಗ್ಬೇಕು ಅಷ್ಟೇ ... ಈ ಮಾತಿನ ನಿಜ ಅರ್ಥ ಅರ್ಥವಾಗಿರಬೇಕು ...
15.6K views14:06
Buka / Bagaimana
2024-04-22 16:07:28 ಹಿಂದೆ ತಿರುಗಿ ನೋಡಿದರೆ .. ನನಗೆ ನಾನೇ ಆಶ್ಚರ್ಯಚಕಿತಗೊಳ್ಳುತ್ತೇನೆ ... ಇಷ್ಟೊಂದು ಪ್ರಶ್ನೆ ಪತ್ರಿಕೆ ಸಾಲ್ವ್ ಮಾಡಿದೀನಾ ಅಂತ ... ಅದರಲ್ಲೂ ಕಂಪ್ಯೂಟರ್ ವೀಡಿಯೋಸ್ ಅಂತೂ ಪ್ರತಿ ವಿಡಿಯೋ 30 Questions ಪ್ರಶ್ನೆಗಳೆಂದರೆ ಆಲೋಚಿಸಿ ಎಷ್ಟು ಒಟ್ಟು ಪ್ರಶ್ನೆಗಳು ಎಷ್ಟು ಹೊಸ ಹೊಸ ಟಾಪಿಕ್ ಗಳು ಡಿಸ್ಕಶನ್ ಆಗಿರುತ್ತೆ ...
13.0K views13:07
Buka / Bagaimana
2024-04-22 16:03:58 ಹಳೇ ಪ್ರಶ್ನೆ ಪತ್ರಿಕೆಗಳೇ ನಿಜವಾದ ಮಾರ್ಗದರ್ಶಕರು ... ಯಾರಾದರೂ ನಮಗೆ ದಾರಿ ತಪ್ಪಿಸಬಹುದು ಅಥವಾ ಅಡ್ಡ ದಾರಿ ಹಿಡಿಸಬಹುದು ... ಆದರೆ ಹಳೆ ಪ್ರಶ್ನೆ ಪತ್ರಿಕೆಗಳು ಮುಂದಿನ ಪರೀಕ್ಷೆಗಳನ್ನು ಎದುರಿಸುವಲ್ಲಿ ನೀಡುವ ಧೈರ್ಯ ಮತ್ಯಾವ ಮೋಟಿವೇಷನ್ ಅಥವಾ ಯಾರ ಮಾತುಗಳು ನೀಡಲಾರವು ... ಇದು ನಾನು ನನ್ನ ಅನುಭವದಲ್ಲಿ ಕಂಡುಕೊಂಡ ಸತ್ಯ ... ಅದಿಕ್ಕೆ ನೂರಾರು ವಿಡಿಯೋ ಗಳನ್ನು ಪ್ರಶ್ನೆ ಪತ್ರಿಕೆ ಬಿಡಿಸಿ ನೀಡಿದ್ದೇನೆ ... ಇನ್ನು ನಿರ್ಧಾರ ನಿಮ್ಮದು ... ನಿಮಗೇ ಬಿಟ್ಟಿದ್ದು ...
13.0K views13:03
Buka / Bagaimana
2024-04-22 08:19:45

12.6K views05:19
Buka / Bagaimana
2024-04-21 11:05:21

13.6K views08:05
Buka / Bagaimana