Get Mystery Box with random crypto!

Amar's Classes

Logo saluran telegram amarsclasses — Amar's Classes
Alamat saluran: @amarsclasses
Kategori: Tidak terkategori
Bahasa: Bahasa Indonesia
Pelanggan: 48.57K
Deskripsi dari saluran

ಅಚ್ಚ ಕನ್ನಡದ IITian ನಿಂದ.... ಅಮರೇಶ್ Pothnal.

Ratings & Reviews

4.00

2 reviews

Reviews can be left only by registered users. All reviews are moderated by admins.

5 stars

1

4 stars

0

3 stars

1

2 stars

0

1 stars

0


Pesan-pesan terbaru

2024-05-16 06:29:03

8.5K views03:29
Buka / Bagaimana
2024-05-15 06:21:35

11.0K views03:21
Buka / Bagaimana
2024-05-04 06:18:23

13.2K views03:18
Buka / Bagaimana
2024-05-03 08:59:05

13.1K views05:59
Buka / Bagaimana
2024-05-01 06:36:11

13.1K views03:36
Buka / Bagaimana
2024-04-30 04:30:17 ಡಿಸೆಂಬರ್ ೨೦೨೩ ರ ಪ್ರಚಲಿತ ಘಟನೆಗಳ ಸಂಪೂರ್ಣ ಪಿಡಿಎಫ್
15.8K views01:30
Buka / Bagaimana
2024-04-30 04:28:27

13.9K views01:28
Buka / Bagaimana
2024-04-24 18:57:06 ಕಂಪ್ಯೂಟರ್ ಪಾಠ ಮಾಡೋದು ... ಕರೆಂಟ್ ಅಫ್ಫೇರ್ಸ್ ಮಾಡಿದ ಹಾಗೆ ಅಲ್ಲ ... ಫಸ್ಟ್ ಅದಿಕ್ಕೆ ಕೋರ್ ಕಂಪ್ಯೂಟರ್ ಸೈನ್ಸ್ ಜ್ಞಾನ ಬೇಕು ... ಅಲ್ಲವಾ ಮತ್ತು ಅದನ್ನ ಎಲ್ಲಾ ವಿಧದ ಬ್ಯಾಕ್ ಗ್ರೌಂಡ್ ನಿಂದ ಬಂದಿರೋ ವಿದ್ಯಾರ್ಥಿಗಳಿಗೆ ಅರ್ಥ ಹಾಗೆ ಪಾಠ ಮಾಡಬೇಕಲ್ವಾ ... ಟೈಮ್ ಇಡಿಯುತ್ತೆ ಎಲ್ಲ ರೆಡಿ ಮಾಡಿಕೊಂಡು ಪಾಠ ಮಾಡೋಕೆ ... ನಾನೇನು ಬರಿ ಇದೆ ಕೆಲಸ ಅಂತ ಇಲ್ಲ ... ನಂಗೂ ಬೇರೆ ಸಾಕಷ್ಟು ಕೆಲಸ ಇದಾವೆ ಅದರ ಮಧ್ಯೆ ನನ್ನ ಪರ್ಸನಲ್ ಟೈಮ್ ಎಲ್ಲಾ ಇದಕ್ಕೆ ಕೊಡ್ತಾ ಇದೀನಿ ಅರ್ಥ ಮಾಡ್ಕೋಬೇಕು ... ವೀಡಿಯೋಸ್ ಮಾಡೋಕೆ ... ನಿಮಗೆ ಕಾಲ್ ಮಾಡಿ ಮಾತಾಡೋಕೆ ಸ್ವಲ್ಪ ಟೈಮ್ ಹಿಡಿಯುತ್ತೆ ... ಅದು ಮಾಡಿ ಇದು ಮಾಡಿ ಇದು ಲೇಟ್ ಆಯಿತು ಅದು ಅಂಗೇ ಇದು ಹಿಂಗೇ ಅಂದ್ರೆ ಹೇಗೆ .. ಸ್ವಲ್ಪ ದಯವಿಟ್ಟು ಅರ್ಥ ಮಾಡಿಕೊಳ್ಳಿ ..
12.6K views15:57
Buka / Bagaimana
2024-04-24 18:46:34 ಹೌದಲ್ವಾ ನಿಮ್ಮ ಭವಿಷ್ಯ ರೂಪಿಸಿಕೊಳ್ಳಲು ನೀವು ಓದ್ತಾ ಇದಿರಿ ಅಲ್ವ ... ಅದಿಕ್ಕೆ ಒಂದೊಂದು ವಿಡಿಯೋ ಗೆ ನಾವಿಲ್ಲಿ ೧೦ ಗಂಟೆಗಳ ನಮ್ಮ ಸಮಯ ಹಾಕಿ ನಿಮ್ಮ ಸಮಯ ಉಳಿಸಬೇಕು ಅಲ್ವ ... ಕೆಲವರು ನಾವು ಇರೋದು ಅವರ ಸೇವೆ ಮಾಡೋದಕ್ಕೆ ಅಂತ ಗ್ರಾಂಟೆಡ್ ತೆಗೆದುಕೊಂಡು ಬಿಟ್ಟಿದಾರೆ ಅನ್ಸುತ್ತೆ ..
12.6K views15:46
Buka / Bagaimana
2024-04-24 18:42:09 ಎರಡೂವರೆ ಗಂಟೆ ವಿಡಿಯೋ ಮಾಡೋದು .. ಒಂದು ನಿಮಿಷನೂ ಉಸಿರು ಬಿಡದೆ ಮಾತಾಡೋದು ಸಾಮಾನ್ಯ ಮಾತಲ್ಲ ...ಥಿಯರಿ ಪಾಠಕ್ಕೆ ಬೇಕಾದ ಕಂಟೆಂಟ್ ಮಾಡಿಕೊಂಡು ನಂತರ 111 ಪ್ರಶ್ನೆ ಟೈಪ್ ಮಾಡೋದು ಅದು ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ... ಜೊತೆಗೆ ನಂತರ ಪಾಠ ಮಾಡಬೇಕು ...ವಿಡಿಯೋ ನೋಡೋವಾಗ ಅದರ ಹಿಂದಿನ ಪ್ರಯತ್ನ ಗೊತ್ತೇ ಆಗಲ್ಲ ...
12.8K views15:42
Buka / Bagaimana