Get Mystery Box with random crypto!

TARGET COACHING CENTER BELAGAVI

Logo saluran telegram targetbelgavi — TARGET COACHING CENTER BELAGAVI T
Logo saluran telegram targetbelgavi — TARGET COACHING CENTER BELAGAVI
Alamat saluran: @targetbelgavi
Kategori: Mobil
Bahasa: Bahasa Indonesia
Pelanggan: 1.74K
Deskripsi dari saluran

KAS,PSI.POLICE ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಗೆ ಬೆಳಗಾವಿಯಲ್ಲಿ ಅತ್ಯುತ್ತಮ ಕೇಂದ್ರ

Ratings & Reviews

3.00

3 reviews

Reviews can be left only by registered users. All reviews are moderated by admins.

5 stars

1

4 stars

0

3 stars

1

2 stars

0

1 stars

1


Pesan-pesan terbaru

2023-05-15 05:04:41

340 viewsನೆಪೋಲಿಯನ್ S, 02:04
Buka / Bagaimana
2023-05-14 16:53:23
497 viewsDirector Target Coaching Centre Belagavi, 13:53
Buka / Bagaimana
2023-05-14 15:14:33

463 viewsನೆಪೋಲಿಯನ್ S, 12:14
Buka / Bagaimana
2023-05-14 14:32:18 ಸಿಬಿಐ ನಿರ್ದೇಶಕರಾಗಿ ಡಿಜಿಪಿ ಪ್ರವೀಣ್ ಸೂದ್ ನೇಮಕ

ರಾಜ್ಯ ಪೊಲೀಸ್ ಮಹಾನಿರ್ದೇಶಕ(ಡಿಜಿ ಮತ್ತು ಐಜಿಪಿ) ಪ್ರವೀಣ್ ಸೂದ್ ಅವರನ್ನು ಮುಂದಿನ ಎರಡು ವರ್ಷಗಳ ಅವಧಿಗೆ ಕೇಂದ್ರೀಯ ತನಿಖಾ ದಳದ (ಸಿಬಿಐ) ನಿರ್ದೇಶಕರಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ, ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನೊಳಗೊಂಡ ತ್ರಿಸದಸ್ಯ ನೇಮಕಾತಿ ಸಮಿತಿಯು ಶನಿವಾರ ಅವರ ಹೆಸರನ್ನು ಅಂತಿಮಗೊಳಿಸಿದೆ.

ಪ್ರವೀಣ್ ಸೂದ್ ಸೂದ್ 2020 ಫೆಬ್ರವರಿ 1 ರಂದು ಕರ್ನಾಟಕದ ಡಿಜಿ ಮತ್ತು ಐಜಿಪಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.
485 viewsನೆಪೋಲಿಯನ್ S, 11:32
Buka / Bagaimana
2023-05-14 07:02:21

516 viewsನೆಪೋಲಿಯನ್ S, 04:02
Buka / Bagaimana
2023-05-14 06:51:46
ನಾವು ಪ್ರೀತಿಯ ಕಾರಣದಿಂದ ಈ ಜಗತ್ತಿಗೆ ಬಂದಿದ್ದೇವೆ...
ಆ ಪ್ರೀತಿಯ ಹೆಸರೇ ಅಮ್ಮ!.

ಅಮ್ಮನ ಬಗ್ಗೆ ಬರೆಯುವುದೆಂದರೆ ಅಪರಿಮಿತ ಶಕ್ತಿ ಹೊಂದಿರುವ ಚಂಡಮಾರುತದ ಬಗ್ಗೆ ಬರೆದಂತೆ ಅಥವಾ ಏರುತ್ತಿರುವ ಬೀಳುತ್ತಿರುವ ಕಾಮನಬಿಲ್ಲಿನ ಬಣ್ಣವನ್ನು ಬಣ್ಣಿಸಿದಂತೆ!

ಬುವಿಯ ಮೇಲೆ
ಅತ್ಯಂತ ಸುರಕ್ಷಿತ
ನಿಶ್ಚಿಂತ ಸುಭದ್ರ
ಸಂಪ್ರೀತಿಯ ಜಾಗ
ತಾಯಿಗರ್ಭ.!

ಸುಂದರ ಬೊಟ್ಟಿರಿಸಿ
ಮೆಲ್ಲನೆ ಮುತ್ತಿಟ್ಟವಳು.!
ಚಂದಿರನ ತೋರಿಸಿ
ಸಣ್ಣನೆ ತುತ್ತಿಟ್ಟವಳು.!
ಪ್ರತಿಕ್ಷಣ ಆದರಿಸಿ
ಜೀವವ ಒತ್ತೆಯಿಟ್ಟವಳು.!

ಎಳೆವಯಸ್ಸಿನಲ್ಲೇ ಬದುಕಿನ ಎಲ್ಲಾ ನೋವುಗಳನ್ನು ಮೂಟೆಕಟ್ಟಿಕೊಂಡು, ಬಗಲಲ್ಲಿ ನನ್ನಿರಿಸಿಕೊಂಡು ಭೂಮ್ತಾಯಿಯ ಮಣ್ಣಿನ ಘಮಕ್ಕೆ ಹೊಂದಿಕೊಂಡವಳಿಗೆ ಫರ್ಫ್ಯೂಮ್ ಹಾಕಿ ಈ ದಿನ ಸಿಂಗರಿಸಲು ಸಾಧ್ಯವೇ!?

What I am today is all that my Mom and Dad made me to be and this is the case with most of Us here...

Be grateful to all that ur parents have given U and the love that they show towards U...

Happy Mothers' Day to You All...

Keep Smiling While Loving Ur Parents...
507 viewsDirector Target Coaching Centre Belagavi, 03:51
Buka / Bagaimana
2023-05-14 04:48:49
450 viewsನೆಪೋಲಿಯನ್ S, 01:48
Buka / Bagaimana
2023-05-14 04:48:48
459 viewsನೆಪೋಲಿಯನ್ S, 01:48
Buka / Bagaimana
2023-05-13 15:13:32

573 viewsನೆಪೋಲಿಯನ್ S, 12:13
Buka / Bagaimana
2023-05-13 05:01:41

570 viewsನೆಪೋಲಿಯನ್ S, 02:01
Buka / Bagaimana